ಕ್ವಾರಂಟೈನ್ ಡೇಸ್..
ಕಳೆದು ೬ ವರ್ಷಗಳಿಂದ ನೈಟ್‌ಶಿಫ್ಟ್ ಕೆಲ್ಸ ಮಾಡ್ತ. ಹಗಲ್ಹೊತ್ತು ಮಲ್ಗಿರ್ತಿದ್ದೆ. ಕೊರೊನ ಬಂದು ಮನೆಯಲ್ಲೇ ಇರ್ಬೇಕು. ಹೊರಗೆ ಬರೋ ಹಾಗಿಲ್ಲ ಅಂತ ಮಾಡಿರೋದ್ರಿಂದ. ಈಗ ಮನೆಯಲ್ಲೇ ಕುಳಿತ ಆಫೀಸ್ ಕೆಲ್ಸ ಮಾಡ್ತಾ ಇರುವೆ. ಈ ಕ್ವಾರೈಂಟನ್ ನನಗೇನು ದೊಡ್ಡ ಪರಿಣಾಮ ಬೀರಿಲ್ಲ. ಬೇಕು ಅಂದಾಗ ಕೆಲವು ಐಟಮ್ಸ್ ಸಿಗಲ್ಲ ಅನ್ನೋದು ಬಿಟ್ರೆ. ಹೋಟೆಲ್ ಊಟ ಸಹ ಸಿಕ್ತಿದೆ. ಮನೇಲಿ ಈಗ ಜಾಸ್ತಿ ಅಡುಗೆ ಮಾಡ್ತೀನಿ.. ಹೀಗಿದೆ ನಿತ್ಯ ಕ್ವಾರಂಟೈನ್ ಜೀವನ
Comments