ಇತ್ತೀಚೆಗೆ ಎಂಥವರಿಗೂ ಸಹ "ಮಧು ಮೇಹ" ಬರುತ್ತೆ. ಅದು ಯಾವ "ಜನ್ಮದ ಪಾಪದ ಫಲ".? ಯಾವ ಅಪ್ಪ ಅಮ್ಮ ಮಾಡಿದ ಪಾಪದ ಫಲ. ? ಪಾಪಗಳಿಗು, ರೋಗಗಳಿಗು, ಸಾವುಗಳಿಗು ಜನ್ಮಾಂತರಗಳ ಲಿಂಕ್ ಯಾಕೆ? ಮಾಡೋಕ್ ಕೆಲ್ಸ ಇಲ್ದೆ..
ಇಲ್ಲಿ ಎಲ್ಲರೂ ಮುಖವಾಡ ಧರಿಸಿದವರೆ. ಎಲ್ಲರೂ ಫೋಟೋಶಾಪ್ ಪ್ರಿಯರೇ. ಬೆಳಿಗ್ಗೆದ್ದು ಯಾರು ತನ್ನ ಕೆದರಿದ ಕೂದಲು, ಮುಖ ತೊಳೆಯದ ತನ್ನ ಚಿತ್ರ ಪೋಸ್ಟ್ ಮಾಡ್ತಾರೋ ಅವ್ರೇ ಮುಖವಾಡವಿಲ್ಲದವ್ರು. ಅಂತವ್ರು ಸ...
ಈಗ ಹೊಸ ದೇವ್ರು ಬಂದಿವೆ. ಮೊಬೈಲ್ ಮಾರಮ್ಮ, ಫೋನೇಶ್ವರಿ, ಸೆಲ್'ಫೋನಮ್ಮ, ಮೊಬೈಲ್ ಸ್ವಾಮಿ. ದಿನ ಬೆಳಿಗ್ಗೆದ್ದು ಇವುಗಳನ್ನೆ ಅಲ್ವಾ ನೋಡೋದು.? ಆದಷ್ಟು ಬೇಗ "ಗುಡಿ" ಕಟ್ಟಿ ಕೈಮುಗಿದು ಅಡ್ಬಿಳಿ, ಮೊಬೈಲಮ್ಮ ನ...
ಒಂದೇ ದೃಷ್ಟಿಕೋನದಿಂದ ಯಾವುದೇ ವಿಚಾರವನ್ನ ನೋಡ್ದಾಗ, ಅದು ಖಂಡಿತ ತಪ್ಪಾಗೇ ಇರುತ್ತೆ . ಸಮಾನತೆ, ನಿಜಕ್ಕೂ ಸಮಾಜಿಕ ಕಳಕಳಿ ಇರುವಂತವರು 360° ಕೋನದಿಂದಲೂ ನೋಡ್ತಾರೆ. ಆ ನಡೆ ತಪ್ಪಾಗಿರಲಾರದು.
ಸುದ್ದಿಕೊಡೋರು ರಜನಿ ಫ್ಯಾನ್ಸ್ ಮರ್ರೆ. ಯಾರಾದ್ರು ಒಂದು ಏಟ್ ಹೊಡೆದಿರೋ ವೀಡಿಯೋ ಸಿಕ್ರೆ. ಅದನ್ನೆ ನೂರು ಸಲ ತೋರ್ಸಿ ನೂರು ಏಟ್ ಹೊಡುಸ್ತಾರೆ. ಯಾರಾದ್ರು ಸತ್ರೂ ಅಷ್ಟೇ, ನೂರು ಸಲ ಸಾಯಿಸ್ತಾರೆ. ಬದ...