ಫಾರಿನ್ ಅಂದ್ರೆ ಲಂಡನ್
ಬೆಳಿಗ್ಗೆ ಮನೆಕೆಲಸಕ್ಕೆ ಹೋಗೋ ಹೆಣ್ಮಕ್ಳೆಲ್ಲಾ ಒಂದ್ಕಡೆ ಸೇರ್ಕೊಂಡು ಮಾತಾಡ್ತಿದ್ರು.
1st Lady: "ಅವ್ರು ಫಾರಿನ್‌ಗೆ ಹೋಗ್ತರಂತೆ ಕಣೆ, ಆಮೇಲೆ ಅಲ್ಲಿಂದ ಅಮೇರಿಕಾಗೆ ಹೋಗ್ತಾರಂತೆ"
2nd Lady: (ನಂಗ್ ಗೊತ್ತಿಲ್ದಿರೋ ಫಾರಿನ್ನ ಅಂತ ಕೊಚ್ಕೊಳ್ಳೋ ಥರ) ಫಾರಿನ್ ಅಂದ್ರೆ ಲಂಡನ್ ಪಕ್ಕದಲ್ಲಿ ಇರೋದು. ಅಯ್ಯೋ ಅಕ್ಕ, ನಮ್ಮ ಶ್ರೀರಂಗಪಟ್ಟಣ, ಮೈಸೂರು ಇಲ್ವ? ಹಂಗೆ ಲಂಡನ್ ಅಮೇರಿಕಾ ಇರೋದುಕಣಕ್ಕ.
ಇರ್ಬೇಕು ಅಂದ್ಕೊಂಡೆ.
-ರಗಾಂಕ
Nov 23rd, 2018.
Comments