ಮದುವೆ ಮತ್ತು ಹುಡುಗ

ಹತ್ತು ಹದಿನೈದು ವರ್ಷಗಳ ಹಿಂದೆ ಹೆಣ್ಣಿನ ಕಡೆಯವ್ರು.
ಹುಡುಗ ಚೆನ್ನಾಗಿದಾನ? ಗುಣ ಚೆನ್ನಾಗಿದ್ಯ? ಸಿಗರೇಟ್ ಸೇದ್ತಾನ, ಕುಡಿತಾನ ಇಲ್ವ? ಕೆಲ್ಸ ಏನ್ ಮಾಡ್ತಾನೇ? ಹೊಲ ಜಮೀನ್ ಇದ್ಯಾ?  ನಮ್ ಮನೆ ಹುಡುಗೀನ ಕೊಟ್ರೆ ಚೆನ್ನಾಗ್ ನೋಡ್ಕೊಳ್ತಾನ? ಇಷ್ಟು ನೋಡೋರು... 

ಈಗ
ಎಷ್ಟು ಸಂಬಳ ಸಿಗುತ್ತೆ? ಲಕ್ಷ ಇದ್ಯ..?
ಕಣ್ ಮುಚ್ಕೊಂಡು ಹೆಣ್ ಕೊಡಬಹುದು.

೨೦೧೬ರಲ್ಲಿ ಹಾಗಿತ್ತು..

ಈಗ ೨೦೨೪ರಲ್ಲಿ..

ಹುಡುಗ ದುಡ್ಡು ಮಾಡಿದಾನ.. ಸೈಟ್ ಇದಾವ.. ಕೊಡು ಹೆಣ್ಣು..

Comments

Popular posts from this blog

ಕ್ವಾರಂಟೈನ್ ಡೇಸ್..

ಸಾರ್ವಜನಿಕ ವೇದಿಕೆ ಮತ್ತು ಗೌರವ

ಹಿಂದಿ ಮತ್ತು ಪರಿಯೇರುಮ್ ಪೆರುಮಾಳ್