ಗಿಫ್ಟ್

ಈ ವರ್ಷ ಹಬ್ಬಕ್ಕೆ ಯಾರ್ಗಾದ್ರು ಗಿಫ್ಟ್ ಕೊಡೋದಾದ್ರೆ "ಸ್ಯಾಮ್ಸಂಗ್ ನೋಟ್ ೭" ಕೊಡ್ಸಿ.

ಹಬ್ಬಕ್ಕೆ ಗಿಫ್ಟ್ ಕೊಟ್ಟಂಗೂ ಇರ್ಬೇಕು.
ಬ್ಯಾಟರಿ ಬ್ಲ್ಯಾಸ್ಟ್ ಆದ್ರೆ ದೀಪಾವಳಿಲಿ ಪಟಾಕಿ ಹೊಡ್ದಂಗೂ ಇರ್ಬೇಕು. :P

Comments

Popular posts from this blog

ಕ್ವಾರಂಟೈನ್ ಡೇಸ್..

ಸಾರ್ವಜನಿಕ ವೇದಿಕೆ ಮತ್ತು ಗೌರವ

ಹಿಂದಿ ಮತ್ತು ಪರಿಯೇರುಮ್ ಪೆರುಮಾಳ್