ಸಾಯ್ತಾರೆ
ಸಾವು ಅನ್ನೋದು ಎಲ್ರಿಗೂ ಇಷ್ಟ.
ಕೆಲವ್ರು ಹುಡುಗಿ ಹಿಂದೆ ಬಿದ್ದು "ಸಾಯ್ತಾರೆ"
ಹುಡುಗಿ ಕೈ ಕೊಟ್ರೆ ಕುಡ್ದು ಕುಡ್ದು "ಸಾಯ್ತಾರೆ"
ಕೆಲ್ಸ ಇಲ್ದೆ ರೋಡ್ ರೋಡಲ್ಲೇ "ಸಾಯ್ತಾರೆ'
ಜಗಳ ಆಡ್ಕೊಂಡ್ "ಸಾಯ್ತಾರೆ"
ಕೆಲವ್ರು ಆಫಿಸಲ್ಲಿ "ಸಾಯ್ತಾರೆ"
ಹೆಚ್ಚಾಗಿ ಜನ ಮನೇಲೇ "ಸಾಯ್ತಾರೆ"
ಇನ್ನೂ ಕೆಲವ್ರು ಫೇಸ್ಬುಕ್ಕಲ್ಲೆ "ಸಾಯ್ತಾರೆ"
ಒಟ್ನಲ್ಲಿ ಎಲ್ಲಾ ಸಾಯ್ತಾರೆ.
Comments