ಸುದ್ದಿಕೊಡೋರು ರಜನಿ ಫ್ಯಾನ್ಸ್
ಸುದ್ದಿಕೊಡೋರು ರಜನಿ ಫ್ಯಾನ್ಸ್ ಮರ್ರೆ.
ಯಾರಾದ್ರು ಒಂದು ಏಟ್ ಹೊಡೆದಿರೋ ವೀಡಿಯೋ ಸಿಕ್ರೆ. ಅದನ್ನೆ ನೂರು ಸಲ ತೋರ್ಸಿ ನೂರು ಏಟ್ ಹೊಡುಸ್ತಾರೆ.
ಯಾರಾದ್ರು ಸತ್ರೂ ಅಷ್ಟೇ, ನೂರು ಸಲ ಸಾಯಿಸ್ತಾರೆ.
ಬದ್ಕಿರೋ ನಮ್ ಗತಿ ಏನು?!

Comments