ಭಗ್ನ ಪ್ರೇಮಿಗಳು ಹುಡುಗೀರಲ್ಲೂ ಇದಾರೆ
ಸಮಚಿತ್ತದಿಂದ ಬರದೆ ಇರೋ ಕೃಷ್ಣನಿನಾಗಿ ಕಾಯೋ "ರಾಧೆ"..
ದುಷ್ಯಂತನಿಗಾಗಿ ಕಾಯೋ ಶಕುಂತಲಾ.(ಒಂದಾದ್ರು)
ಕಿಶೋರ್ ಕುಮಾರ್ ಪ್ರೀತಿಗಾಗಿ ಪರಿತಪಿಸೋ 'ಮಧುಬಾಲ'
ಅಮಿತಾಭ್ ಬಚ್ಚನ್'ಗೆ ಈಗಲೂ ಕಾಯ್ತಿರೋ 'ರೇಖಾ'
ನಿಜ ಜೀವನದಲ್ಲೂ ಪ್ರೀತಿ ಸಿಗದೆ ಹುಚ್ಚಿಯಾಗಿ ಸಾಯೋ ಶರಪಂಜರದ ಕಲ್ಪನ.
Comments