Mukhavada
ಇಲ್ಲಿ ಎಲ್ಲರೂ ಮುಖವಾಡ ಧರಿಸಿದವರೆ. ಎಲ್ಲರೂ ಫೋಟೋಶಾಪ್ ಪ್ರಿಯರೇ. ಬೆಳಿಗ್ಗೆದ್ದು ಯಾರು ತನ್ನ ಕೆದರಿದ ಕೂದಲು, ಮುಖ ತೊಳೆಯದ ತನ್ನ ಚಿತ್ರ ಪೋಸ್ಟ್ ಮಾಡ್ತಾರೋ ಅವ್ರೇ ಮುಖವಾಡವಿಲ್ಲದವ್ರು. ಅಂತವ್ರು ಸಿಗೋದು ಅಪರೂಪ. ಅಕಸ್ಮಾತ್ ಸಿಕ್ರು. ಆ ದರಿದ್ರ ಮುಖ ನೋಡಿದ್ವಲ್ಲ ಬೆಳ್ಬೆಳಿಗ್ಗೆ ಅಂತ ಮನ್ಸಲ್ಲೆ ಬೈಕೊಳ್ತೀವಿ..
ಸೋ ಎಲ್ಲರೂ ಮುಖವಾಡ ಪ್ರಿಯರೇ :D
Comments