ಹೊಸ ದೇವ್ರು
ಈಗ ಹೊಸ ದೇವ್ರು ಬಂದಿವೆ.
ಮೊಬೈಲ್ ಮಾರಮ್ಮ,
ಫೋನೇಶ್ವರಿ,
ಸೆಲ್'ಫೋನಮ್ಮ,
ಮೊಬೈಲ್ ಸ್ವಾಮಿ.
ದಿನ ಬೆಳಿಗ್ಗೆದ್ದು ಇವುಗಳನ್ನೆ ಅಲ್ವಾ ನೋಡೋದು.?
ಆದಷ್ಟು ಬೇಗ "ಗುಡಿ" ಕಟ್ಟಿ ಕೈಮುಗಿದು ಅಡ್ಬಿಳಿ,
ಮೊಬೈಲಮ್ಮ ನಿಮ್ಗೆ ಒಳ್ಳೇದು ಮಾಡ್ಲಿ. 😂😂😂
ಈಗ ಹೊಸ ದೇವ್ರು ಬಂದಿವೆ.
ಮೊಬೈಲ್ ಮಾರಮ್ಮ,
ಫೋನೇಶ್ವರಿ,
ಸೆಲ್'ಫೋನಮ್ಮ,
ಮೊಬೈಲ್ ಸ್ವಾಮಿ.
ದಿನ ಬೆಳಿಗ್ಗೆದ್ದು ಇವುಗಳನ್ನೆ ಅಲ್ವಾ ನೋಡೋದು.?
ಆದಷ್ಟು ಬೇಗ "ಗುಡಿ" ಕಟ್ಟಿ ಕೈಮುಗಿದು ಅಡ್ಬಿಳಿ,
ಮೊಬೈಲಮ್ಮ ನಿಮ್ಗೆ ಒಳ್ಳೇದು ಮಾಡ್ಲಿ. 😂😂😂
Comments