ಹಾಲಿನ ಸ್ನಾನ

ಇವತ್ತು ಆಫೀಸಲ್ಲಿ. ಕೆಲ್ಸ ಮುಗಿದಮೇಲೆ ಮೊಬೈಲಲ್ಲಿ ಹೆಡ್ ಫೋನ್ ಹಾಕ್ಕೊಂಡು ಬಿಗ್ಬಾಸ್ ನೋಡ್ತಿದ್ದೆ.

ಸ್ವಯಂವರ:
ಭುವನ್: ಯುವರಾಣಿನ ಮದ್ವೆ ಆದ್ರೆ 'ಮಗು' ಥರ ನೋಡ್ಕೋತಿನಿ.!?
ಯುವರಾಣಿ ಸಂಜನಾ: ಮಗು ಥರ ಅಂದ್ರೆ ಯಾವ್ ಥರ ನೋಡ್ಕೋತಿರ?!
ಭುವನ್: "ಹಾಲ್" ಕುಡುಸ್ತೀನಿ..!!! :D :P (ಜೋರಾಗ್ ನಕ್ಬಿಟ್ಟೆ, ಆಫೀಸ್ ಫ್ರೆಂಡ್ಸ್ ಜೊತೆ ಮ್ಯಾನೇಜರ್ ಸಮೇತ ನನ್ನ ಮುಖ ನೋಡಿ ನಗ್ತಿದ್ರು) :P

ಸಂಜನಾ: ನಂಗ್ ಹಾಲ್ ಅಂದ್ರೆ ಅಲರ್ಜಿ :/
ಭುವನ್: ಜ್ಯೂಸ್ ಕುಡುಸ್ತೀನಿ. ಬೇಕಾದ್ರೆ "ಯುವರಾಣಿಗೆ ಸ್ನಾನ ಮಾಡುಸ್ತೀನಿ" !! :D :O

(ರಿಪಿಟೆಡ್ ನೋಡಿ ನಗ್ತಿದ್ದೆ ಈ ಸೀನ್ ಮಾತ್ರ)

Comments

Popular posts from this blog

ಕ್ವಾರಂಟೈನ್ ಡೇಸ್..

ಸಾರ್ವಜನಿಕ ವೇದಿಕೆ ಮತ್ತು ಗೌರವ

ಹಿಂದಿ ಮತ್ತು ಪರಿಯೇರುಮ್ ಪೆರುಮಾಳ್