ಶೆಟ್ರಂಗಡಿ

ಶೆಟ್ರಂಗಡಿಯವರು
ಶುಕ್ರವಾರ ಸಾಲ ಕೊಡಲ್ಲ,
ಕಾಸೂ ಕೊಡಲ್ಲ.
ಒಟ್ನಲ್ಲಿ ಈ ದಿನ ಲಕ್ಷ್ಮಿನ ಹೊರೆಗೆ ಕಳ್ಸಲ್ಲ.
ಆದ್ರೂ ಅವ್ರ್ಯಾಕೆ ಅಂಬಾನಿ ಆಗಿಲ್ಲ?!

Comments

Popular posts from this blog

ಕ್ವಾರಂಟೈನ್ ಡೇಸ್..

ಸಾರ್ವಜನಿಕ ವೇದಿಕೆ ಮತ್ತು ಗೌರವ

ಹಿಂದಿ ಮತ್ತು ಪರಿಯೇರುಮ್ ಪೆರುಮಾಳ್