ನೋಟ್ this point

ಲಕ್ಷ್ಮಿನ (ಹಣ) ತುಳುದ್ರೆ. ಅಯ್ಯೋ ತಪ್ಪಾಯ್ತಮ್ಮ ಅಂತ ಕಣ್ಣಿಗೊತ್ಕೊಂಡವರೇ ಸಾವಿರ ನೋಟ್ ಬ್ಯಾನ್ ಆದ ದಿನವೇ ಟಾಯ್ಲೆಟ್ ಪೇಪರ್ ಮಾಡಿಬಿಟ್ರು. ಪಟ್ಣ ಕಟ್ಟಿ ಮಿರ್ಚಿ ಮಂಡಕ್ಕಿ ಮಾಡಿರೋ ಫೋಟೋನ ಶೇರ್ ಮಾಡಿಬಿಟ್ರು.

ಹಿಂಗಾ 'ತುಳಿಯೋದು' ಲಕ್ಷ್ಮಿನಾ??

Comments

Popular posts from this blog

ಕ್ವಾರಂಟೈನ್ ಡೇಸ್..

ಸಾರ್ವಜನಿಕ ವೇದಿಕೆ ಮತ್ತು ಗೌರವ

ಹಿಂದಿ ಮತ್ತು ಪರಿಯೇರುಮ್ ಪೆರುಮಾಳ್